![](https://www.mitracancare.org/wp-content/uploads/2022/05/donate_4.png)
ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಗೆ ನಿಮ್ಮ ಧನಸಹಾಯದ ಅಗತ್ಯವಿದೆ
ನಿಮ್ಮ ದಾನ ಜೀವಗಳನ್ನು ಉಳಿಸುತ್ತದೆ
ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಇಚ್ಛಿಸುವ ದಾನಿಗಳಿಂದ ಕ್ಯಾನ್ಸರ್ ಚಿಕಿತ್ಸೆಯ ಸಹಾಯ ಸೇವೆಗಳಿಗಾಗಿ ಕೃತಜ್ಞೆತೆಯಿಂದ ದಾನ ಸ್ವೀಕರಿಸುತ್ತದೆ.
ಮಿತ್ರ ಕ್ಯಾನ್ ಕೇರ್ ಫೌಂಡೇಶನ್, ಇದು ಒಂದು ಲಾಭವನ್ನು ಅಪೇಕ್ಷಿಸದ ಖಾಸಗಿ ಸೇವಾ ಸಂಸ್ಥೆ. ಇದರ ಉದ್ದೇಶ ವೈದ್ಯಕೀಯೇತರ ಹಲವಾರು ಮುಖ್ಯ ಪೂರಕವಾದ ಸೇವೆಗಳನ್ನು ಒದಗಿಸುವುದು :
- ಸಮಾಜದಲ್ಲಿ ಕ್ಯಾನ್ಸರ್ ಸಮಸ್ಯೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು
- ಕ್ಯಾನ್ಸರ್ ನಿರ್ವಹಣೆಗೆ ಮೊದಲಿನಿಂದ ಎಲ್ಲಾ ಹಂತಗಳಲ್ಲಿ ಸೇವೆಗಳನ್ನು ಒದಗಿಸುವುದು
- ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಧನ ಸಂಗ್ರಹ ಮಾಡುವುದು
ಮಿತ್ರ ಕ್ಯಾನ್ ಕೇರ್ ಫೌಂಡೇಶನ್ ಗೆ ಮಾಡಿದ ದಾನಕ್ಕೆ, ದಾನಿಗಳಿಗೆ ಸೆಕ್ಷನ್ 80G ಮೂಲಕ ಕಂದಾಯ ತೆರಿಗೆ ವಿನಾಯತಿ ಲಭ್ಯವಿದೆ.