ಮಹಿಳೆಯರಲ್ಲಿ ಕ್ಯಾನ್ಸರ್ – ಅರಿವು ಮತ್ತು ತಡೆಗಟ್ಟುವಿಕೆ – ವೆಬ್ನಾರ್

ಮಹಿಳೆಯರಲ್ಲಿ ಕ್ಯಾನ್ಸರ್ – ಅರಿವು ಮತ್ತು ತಡೆಗಟ್ಟುವಿಕೆ

೧೪ ಮೇ ೨೦೨೨, ೧೧:೦೦ – ೧೨: ೧೫ ವೇಬಿನರ್

ಡಾಕ್ಟರ್ ನೀತಿ ಕೃಷ್ಣ ರೈಝಾದ

ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಸಂಸ್ಥೆ, ಮೇಲ್ಕಂಡ ವಿಷಯದ ಬಗ್ಗೆ, ಡಾಕ್ಟರ್ ನೀತಿ ಕೃಷ್ಣ ರೈಝಾದ, ಡೈರೆಕ್ಟರ್, ಮೆಡಿಕಲ್ ಒಂಕಾಲಜಿ, ಫೋರ್ಟಿಸ್ ಸಮೂಹ ಆಸ್ಪತ್ರೆ, ಇವರಿಂದ ಭಾಷಣ ಮಾತುಕತೆ ವೇಬಿನರ್ ಆಯೋಜಿಸಿದ್ದಾರೆ. ಮಹಿಳೆಯರ ಕ್ಷೇಮ ಜೀವನ, ಕ್ಯಾನ್ಸರ್ ಬಗ್ಗೆ ಅರಿವು ಮತ್ತು ಆರೋಗ್ಯಕರ ಜೀವನಕ್ಕೆ ತಕ್ಕಾದ ನಡತೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸುತ್ತಾರೆ.

ಈ ವೇಬಿನರ್ ೧೪ ಮೇ ೨೦೨೨ರಂದು ೧೧೦೦ – ೧೨೧೫ ಘಂಟೆಯವರೆಗೆ ನಡೆಯಿತು. ಕಾರ್ಯಕ್ರಮದ ನಿರ್ವಹಣೆ ಸುಜಾತ ರಾಜಮಣಿ.

ಡಾಕ್ಟರ್ ನೀತಿ ಕೃಷ್ಣ ರೈಝಾದ, ಡೈರೆಕ್ಟರ್, ಮೆಡಿಕಲ್ ಒಂಕಾಲಜಿ, ಫೋರ್ಟಿಸ್ ಸಮೂಹ ಆಸ್ಪತ್ರೆ, ಬೆಂಗಳೂರು.

Tಕಾರ್ಯಕ್ರಮ ಉಚಿತ ಪ್ರವೇಶ. ಮಿತ್ರ ಕ್ಯಾನ್ ಕೇರ್ ಫೌಂಡೇಶನ್, ಇದು ಒಂದು ಲಾಭವನ್ನು ಅಪೇಕ್ಷಿಸದ ಖಾಸಗಿ ಸೇವಾ ಸಂಸ್ಥೆ. ಕಾರ್ಯಕ್ರಮಗಳನ್ನು ನಡೆಸಲು ಸಾರ್ವಜನಿಕರಿಂದ ದಾನವನ್ನು ಸ್ವೀಕರಿಸುತ್ತದೆ ( ಸೆಕ್ಷನ್ ೮೦ G ಕಡಿತ ಲಭ್ಯ) . ದಾನ ನೀಡಲು, ಕೆಳಗಿನ ಬಟನ್ ಒತ್ತಿ.