ಕ್ಯಾನ್ಸರ್ ಸಮಸ್ಯೆ

ಕ್ಯಾನ್ಸರ್ ಸಮಸ್ಯೆ ಹಲವಾರು ಕುಟುಂಬಗಳನ್ನು ಬಾಧಿಸುತ್ತಿದೆ. ಇದಕ್ಕೆ ನಾವೂ ಸಹ ಹೊರತಾಗಿಲ್ಲ.
ನಿಮ್ಮ ಸಹಾಯ ಬಹುತೇಕ ಜನರ ಭವಿಷ್ಯವನ್ನು ಬದಲಾಯಿಸಬಹುದು.

ಇಂಗ್ಲಿಷ್‌ಗೆ ಬದಲಿಸಿ

ನಿಮಗೆ ಆದರದ  ಸ್ವಾಗತ

ಮಿತ್ರ ಕ್ಯಾನ್ ಕೇರ್ ಫೌಂಡೇಶನ್, ಇದು ಒಂದು ಲಾಭವನ್ನು ಅಪೇಕ್ಷಿಸದ  ಖಾಸಗಿ ಸೇವಾ  ಸಂಸ್ಥೆ.  ಇದರ ಉದ್ದೇಶ ವೈದ್ಯಕೀಯೇತರ ಹಲವಾರು ಮುಖ್ಯ ಪೂರಕವಾದ ಸೇವೆಗಳನ್ನು ಒದಗಿಸುವುದು. ಉದಾ:

  • ಸಮಾಜದಲ್ಲಿ ಕ್ಯಾನ್ಸರ್ ಸಮಸ್ಯೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು.
  • ಕ್ಯಾನ್ಸರ್ ನಿರ್ವಹಣೆಗೆ ಮೊದಲಿನಿಂದ ಎಲ್ಲಾ ಹಂತಗಳಲ್ಲಿ ಸೇವೆಗಳನ್ನು ಒದಗಿಸುವುದು.
  • ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಧನ ಸಂಗ್ರಹ ಮಾಡುವುದು.
  • ಕ್ಯಾನ್ಸರ್ ಬಾಧಿತರಿಗೆ ಮತ್ತು ಅವರ ಉಪಚಾರಕರಿಗೆ ಸೂಕ್ತ  ಸಲಹೆಗಳನ್ನು ನೀಡುವುದು,   ಉದಾ:  ದೈನಂದಿನ ಜೀವನ ನಿರ್ವಹಣೆ, ಪೋಷಕ ಊಟ ಉಪಚಾರ, ಫಿಸಿಯೋಥೇರಪಿಯಂತಹ ವಿಷಯಗಳಲ್ಲಿ ಸಲಹೆ ತರಬೇತಿ – ಸಾಮಾನ್ಯ ಜೀವನಕ್ಕೆ ಹಿಂತಿರುಗಲು ಮಾರ್ಗದರ್ಶನ.

09:30 – 12:30ಜೂನ್