![](https://www.mitracancare.org/wp-content/uploads/2022/05/crop-0-0-1152-332-0-Plain-Purpleple-Background-Rectangular-Thin.png)
ಆಶ್ವಾಸನ್ ಮಿತ್ರ
![](https://www.mitracancare.org/wp-content/uploads/2022/05/Aashvasan-1024x1024.png)
आश्वासन मित्रा
ಆಶ್ವಾಸನ್ ಮಿತ್ರ
ಸಮಾಲೋಚನೆ (ಕನ್ಸಲ್ಟೇಶನ್) |ಕೌನ್ಸೆಲಿಂಗ್ | ಕನೆಕ್ಟ್
- ಮೊದಲಿನಿಂದ ಕಡೆಯವರೆಗೂ ಕೌನ್ಸೆಲಿಂಗ್ ಸಹಾಯ
- ಕ್ಯಾನ್ಸರ್ ಗೊತ್ತಾಗಿರುವ ಮತ್ತು ಟ್ರೀಟ್ಮೆಂಟ್ ತೆಗೆದು ಕೊಳ್ಳುತ್ತಿರುವವರಿಗೆ ಸಹಾಯ
- ಒಂಕಾಲಜಿ ತಜ್ನರಿಂದ ಸಲಹೆ
- ಕ್ಯಾನ್ಸರ್ ವಿಜೇತರಿಂದ ಮಾರ್ಗದರ್ಶನ
ಜನ ( ರೋಗಿ) ಕೇಂದ್ರಿತ ಸೇವೆಗಳು
ಕ್ಯಾನ್ಸರ್ ಇತ್ತೀಚಿಗೆ ಗೊತ್ತಾಗಿರುವ ಮತ್ತು ಯಾವುದೇ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತೆಗೆದು ಕೊಳ್ಳುತ್ತಿರುವವರೂಂದಿಗೆ ನಾವು ತೊಡಗಿಸಿಕೊಂಡು, ಮೊದಲಿನಿಂದ ಕಡೆಯವರೆಗೂ ಸಹಾಯ ನೀಡುತ್ತೇವೆ. ಈ ಸಹಾಯ ಸೇವೆಗಳಲ್ಲಿ, ಒಂಕಾಲಜಿ ತಜ್ನರಿಂದ ಸಮಾಲೋಚನೆ/ ಸಲಹೆ, ಕೌನ್ಸೆಲಿಂಗ್, ಭಾವನಾತ್ಮಕ ಬೆಂಬಲ, ಪೋಷಕ ಊಟ, ಟ್ರೀಟ್ಮೆಂಟ್ ಒಳಗಾಗುತಿದ್ದಾಗ ಕ್ಯಾನ್ಸರ್ ವಿಜೇತರಿಂದ ಮಾರ್ಗದರ್ಶನ ಇವೆಲ್ಲವೂ ಸೇರಿದೆ. ೨೦ ರಿಂದ ೪೦ ವರುಷದ ಯುವಕ ಯುವತಿಯರು ಆರೋಗ್ಯಕರ ಜೀವನವನ್ನು ಹಮ್ಮಿಕೊಂಡು ಕ್ಯಾನ್ಸರ್ ಆಗುವ ಘಟನೆಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.