ಅಕ್ಷಯ ಮಿತ್ರ

अक्षय मित्रा

ಅಕ್ಷಯ ಮಿತ್ರ

ಧನ- ಕೂಡಿಕೆ | ಪ್ರಚಾರಣೆ | ದಾನ  
  • ಕಾರ್ಪೊರೇಟ್ ಉದ್ಯಮಗಳು ಮತ್ತು ಧನಸಹಾಯ ಮಾಡುವ ಸಂಸ್ಥೆಗಳೊಂದಿಗೆ ತೊಡಗುವುದು ( ಎಂಗೇಜ್)
  • ಧನ ಕೂಡಿಸುವ ಕಾರ್ಯಕ್ರಮಗಳು
  • ಮಕ್ಕಳ ಕ್ಯಾನ್ಸರ್ ನಿವಾರಣೆಗೆ ಧನ ಸಹಾಯ
  • ಸ್ವೀಕರಿಸು, ಒಂದಾಗಿಸು, ವಿತರಿಸು
ಮಕ್ಕಳ ಕ್ಯಾನ್ಸರ್ ಬೆಂಬಲ ಮತ್ತು ಸೇವೆಗಳು

ಕ್ಯಾನ್ಸರ್ ರೋಗ ನಿರ್ಣಯ ಮಾಡಿದ ಪ್ರತಿ ಮಗುವಿಗೂ ಸಂಪೂರ್ಣ ಚಿಕಿತ್ಸೆಯ ಹಕ್ಕಿರಬೇಕು. ಪೋಷಕರ ಮೇಲಿನ ಹಣಕಾಸಿನ ಹೊರೆ ಭಾರವಾಗಿ ಆಗಾಗ್ಗೆ ಬಹಳರು ಮಗುವಿನ ಚಿಕಿತ್ಸೆ ( ಟ್ರೀಟ್ಮೆಂಟ್) ನಿಭಾಯಿಸಲಾರರು. ಮುಂದೆ ಮರುಕಳಿಸುವಿಕೆಯ ( ರಿಕರೆನ್ಸ) ಭಯ ಅವರನ್ನು ಚಿಂತಿಸುತ್ತದೆ.

* to be launched shortly