![](https://www.mitracancare.org/wp-content/uploads/2022/05/crop-0-0-1152-332-0-Plain-Purpleple-Background-Rectangular-Thin.png)
ಅನ್ವೇಷ ಮಿತ್ರ
![](https://www.mitracancare.org/wp-content/uploads/2022/05/Anvesha-1-1024x1024.png)
अन्वेषा मित्रा
ಅನ್ವೇಷ ಮಿತ್ರ
ಹುಡುಕು | ಕಲಿ | ತಿಳಿ
- ನೊಂದಣಿ (ರೆಜಿಸ್ಟರ್) ಮಾಡಿಕೊಂಡ ಗ್ರಾಹಕರಿಗೆ ಡಿಜಿಟಲ್ ವೆಬ್ ಹಾಗೂ ಸ್ವಯಂ ಚಾಲಿತ ಸೇವೆಗಳ ಸೌಲಭ್ಯ.
- ನುರಿತ ತಜ್ಞರಿಂದ ಮತ್ತು ಒಂಕಾಲಜಿ ಕ್ಷೇತ್ರದ ಸಲಹೆಗಾರರಿಂದ ಪರಿಷ್ಕರಿಸಿದ ಡೇಟಾಬೇಸ್ ಸಮಾಜದ ಜನರಿಗೆ ಉಪಯುಕ್ತವಾಗಲೆಂದು ನಿರ್ಮಿಸಲಾಗಿದೆ
ಕ್ಯಾನ್ಸರ್ ಪೋಷಣೆ ಜ್ಞಾನದ ಭಂಡಾರ
ನೊಂದಣಿ (ರೆಜಿಸ್ಟರ್) ಮಾಡಿಕೊಂಡವರಿಗೆ ಡಿಜಿಟಲ್ ವೆಬ್ ಹಾಗೂ ಸ್ವಯಂ ಚಾಲಿತ ಸೇವೆಗಳ ಸೌಲಭ್ಯ.
ವಿಶ್ವಾದ್ಯಂತ ತಜ್ಞರು, ವಿಶೇಷಜ್ಞರು, ಜ್ಞಾನ ಭಂಡಾರಗಳು ಇತ್ಯಾದಿಗಳೊಂದಿಗೆ ತೊಡಗಿಸಿ ಈ ಪೋರ್ಟಲ್ ನಲ್ಲಿರುವ ಡೇಟಾಬೇಸ್ ವಿಷಯಗಳನ್ನು ಜೋಡಿಸುವ ಕೆಲಸ ನಿರಂತರವಾಗಿದೆ; ಮತ್ತು ಇದನ್ನು ಬಹುಜನ ಸಮಾಜದ ಜನರಿಗೆ ಉಪಯುಕ್ತವಾಗಲೆಂದು, ಕ್ಯಾನ್ಸರ್ ರೋಗದ ಅರಿವು, ಲಕ್ಷಣಗಳು, ಸಹಾಯ ಮತ್ತು ಸೇವೆಗಳ ಬಗ್ಗೆ ಒಂದು ಸುಲಭ ಮತ್ತು ಸರಳವಾದ ಮಾಹಿತಿ, ಮೋಬೈಲ್ ನಲ್ಲಿ ದೊರಕುತ್ತದೆ.