೩೦ ವರ್ಷಕ್ಕೂ ಹೆಚ್ಚು ವರುಷ ವಿವಿಧ ಮಾದರಿಯ ಕ್ಯಾನ್ಸರ್ ರೇಡಿಯೇಷನ್ ಥೆರಪಿನಲ್ಲಿ ನಿಪುಣತೆ.

Dr. ಬೆಳ್ಳಿಯಪ್ಪ ಎಂ ಎಸ್

<strong>Dr. ಬೆಳ್ಳಿಯಪ್ಪ ಎಂ ಎಸ್</strong>
Dr. ಬೆಳ್ಳಿಯಪ್ಪ ಎಂ ಎಸ್

ಎಂ. ಬಿ. ಬಿ. ಎಸ್., ಎಂ. ಡಿ., ಡಿ. ನ್. ಬಿ., ಡಿ. ಎಂ. ಆರ್.,ಟಿ., ಎಫ್.ಎ.ಐ.ಎಂ.ಏಸ್, (ರೇಡಿಯೇಷನ್ ಒಂಕಾಲಜಿ)
– ಹಿರಿಯ ಕನ್ಸಲ್ಟೆಂಟ್ ಒಂಕಾಲಜಿಸ್ಟ್.
– ಹೆಚ್. ಸಿ. ಜಿ. ಆಸ್ಪತ್ರೆ ಮತ್ತು ಅಪೊಲೊ ಆಸ್ಪತ್ರೆ
– ೩೦ ವರ್ಷಕ್ಕೂ ಹೆಚ್ಚು ಕಾರ್ಯಾಭ್ಯಾಸ ಜಾರಿ.

೩೦ ವರ್ಷಕ್ಕೂ ಹೆಚ್ಚು ಅನುಭವವುಳ್ಳ Dr ಬೆಳ್ಳಿಯಪ್ಪ, ರೇಡಿಯೇಷನ್ ಇಲಾಖೆ, ಹೆಚ್. ಸಿ. ಜಿ. ಆಸ್ಪತ್ರೆ ಮತ್ತು ಅಪೊಲೊ ಆಸ್ಪತ್ರೆ ಯಲ್ಲಿ ಸೀನಿಯರ್ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Dr. ಬೆಳ್ಳಿಯಪ್ಪ ಅವರ ನಿಪುಣತೆ ಕೆಳಕಂಡ ಕ್ಷೇತ್ರಗಳಲ್ಲಿ ಇದೆ: ಟ್ರೀಟ್ಮೆಂಟ್ ಆಫ್ ಬಿನೈನ್ ಅಂಡ್ ಮಲಿಗ್ನಂಟ್ ಟ್ಯೂಮರ್ ತಲೆ ಮತ್ತು ಕತ್ತು, ಪೀಡಿಯಾಟ್ರಿಕ್ ಟ್ಯೂಮರ್, ಗೈನಕಲಾಜಿಕಲ್ ಕ್ಯಾನ್ಸರ್, ಬ್ರೈನ್ ಟ್ಯೂಮರ್, ಲಿವರ್, ಕಿಡ್ನಿ, ಪಾಂಕ್ರೀಯಾಸ್, ಸ್ಪೈನಲ್ ಕಾರ್ಡ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್. ಇವರು ದೇಶ ವಿದೇಶಗಳ ಪ್ರಸಿದ್ಧ ಆಸ್ಪತ್ರೆಗಳಾದ ಲಾಂಗ್ ಬೀಚ್ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ, ಸ್ತಾನ್ ಫೋರ್ಡ್, ಫಿಲಡೆಲ್ಫಿಯಾ ನಲ್ಲಿ, ಉನ್ನತ ತರಬೇತಿ ಪಡೆದ ವಿಶೇಷ ಕೌಶಲ್ಯ ಐ.ಎಮ್.ಆರ್.ಟಿ., ಏ.ಜಿ.ಆರ್.ಟಿ., ಎಸ್.ಬಿ.ಅರ್.ಟಿ., ಸೈಬರ್ ನೈಫ್, ಟೋಮೋ ಥೆರಪಿ, ಬ್ರಾಖಿ ಥೆರಪಿ ದಿಂದ ರೋಗ ನಿವಾರಣೆಯಲ್ಲಿ ಯಶಸ್ವಿಯಾಗಿದ್ದಾರೆ.

Dr. ಬೆಳ್ಳಿಯಪ್ಪ ೨೫ಕ್ಕೂ ಹೆಚ್ಚು ರೀಸರ್ಚ್ ಪತ್ರಿಕೆಗಳನ್ನು ಪ್ರಸಿದ್ಧ ದೇಶ ವಿದೇಶಗಳಲ್ಲಿ ಪ್ರಕಟಿಸಿದ್ದು , ಈಗ ಬೆಂಗಳೂರಿನ ಕಾಲೇಜುಗಳಲ್ಲಿ ಕ್ಯಾನ್ಸರ್ ತಿಳುವಳಿಕೆ ನೀಡುವ ಎನ್. ಜಿ. ಒ. ಸಂಸ್ಥೆಯೊಂದಿಗೆ ಕಾರ್ಯನಿರತರಾಗಿದ್ದಾರೆ.

Dr ಬೆಳ್ಳಿಯಪ್ಪ ಕೆ. ಎಮ್. ಸಿ. ಯು ಸದಸ್ಯರಾಗಿದ್ದಾರೆ. ಹಿಂದಿನ ದಿನಗಳಲ್ಲಿ ಅಸೋಸಿಯೇಷನ್ ಆಫ್ ರೇಡಿಯೋ ಒಂಕಾಲಚಿಜಸ್ಟಸ್ ನ ಅಧ್ಯಕ್ಷರು ಮತ್ತು ಬೆಂಗಳೂರು ಒಂಕಾಲಜಿ ಗ್ರೂಪ್ ನ ಕಾರ್ಯದರ್ಶಿಯೂ ಆಗಿದ್ದರು.

<- ಹಿಂತಿರುಗಿ