ವೈದ್ಯಕೀಯ ಸಲಹಾ ಸಮಿತಿ ( ಮೆಡಿಕಲ್ ಅಡ್ವೈಸರಿ ಕೌನ್ಸಿಲ್) ನಮ್ಮ ಮಿತ್ರ ಕ್ಯಾನ್ಕೇರ್ ಫೌಂಡೇಶನ್ ನ ಸೇವೆಗಳನ್ನು ಮೌಲ್ಯೀಕರಿಸಿ, ಅರಿವು, ತಡೆಗಟ್ಟುವಿಕೆ ಮತ್ತು ರೋಗಿಗಳ ಕ್ಷೇಮಕರ ಸೇವೆಗಳ ಸಲಹೆ ಮಾಡುವರು

ವೈದ್ಯಕೀಯ ಸಲಹಾ ಸಮಿತಿ ( ಮೆಡಿಕಲ್ ಅಡ್ವೈಸರಿ ಕೌನ್ಸಿಲ್)

ಮಿತ್ರಾ ಕ್ಯಾನ್‌ಕೇರ್ ಫೌಂಡೇಶನ್ ಆಂಕೊಲಾಜಿ, ಆಲ್ಟರ್ನೇಟಿವ್ ಮೆಡಿಸಿನ್ ಮತ್ತು ಅಲೈಡ್ ಸ್ಪೆಷಲೈಸೇಶನ್‌ಗಳಲ್ಲಿ ಪ್ರಮುಖ ತಜ್ಞರ ವೈದ್ಯಕೀಯ ಸಲಹಾ ಮಂಡಳಿಯಿಂದ ಮಾರ್ಗದರ್ಶನ ಮತ್ತು ಸಲಹೆಯನ್ನು ಪಡೆದಿದೆ.

Dr. ಆರ್. ಪಿ. ದೇವ್
Dr. ಆರ್. ಪಿ. ದೇವ್

ಎಂ. ಎಸ್., ಡಿ. ಸಿ. ಸಿ. ಎಫ್., ಎಫ್. ಐ. ಸಿ. ಎಸ್.
ಹಿರಿಯ ಕನ್ಸಲ್ಟೆಂಟ್ -ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು), ತಲೆ ಮತ್ತು ಕತ್ತು ಕ್ಯಾನ್ಸರ್ ಚಿಕಿತ್ಸಾಲಯ, ಡಾಕ್ಟರ್ ರುದ್ರಪ್ಪ ಈ. ಎನ್. ಟಿ. ಆಸ್ಪತ್ರೆ, ಬೆಂಗಳೂರು

Dr. ಬೆಳ್ಳಿಯಪ್ಪ ಎಂ ಎಸ್
Dr. ಬೆಳ್ಳಿಯಪ್ಪ ಎಂ ಎಸ್

ಎಂ. ಬಿ. ಬಿ. ಎಸ್., ಎಂ. ಡಿ., ಡಿ. ನ್. ಬಿ., ಡಿ. ಎಂ. ಆರ್.,ಟಿ., ಎಫ್.ಎ.ಐ.ಎಂ.ಏಸ್,  (ರೇಡಿಯೇಷನ್ ಒಂಕಾಲಜಿ)
ಹಿರಿಯ ಕನ್ಸಲ್ಟೆಂಟ್ ಒಂಕಾಲಜಿಸ್ಟ್.
ಹೆಚ್. ಸಿ. ಜಿ. ಆಸ್ಪತ್ರೆ  ಮತ್ತು ಅಪೊಲೊ ಆಸ್ಪತ್ರೆ

Dr. ಮಯೂರ್ ವಿನಯ್ಕುಮಾರ್ ಕಾಕು
Dr. ಮಯೂರ್ ವಿನಯ್ಕುಮಾರ್ ಕಾಕು

ಎಂ. ಬಿ. ಬಿ. ಎಸ್., ಎಂ. ಸಿ. ಹೆಚ್. (ನ್ಯೂರೋ ಸರ್ಜರಿ)  ಸರ್ಜಿಕಲ್ ಒಂಕಾಲಜಿ
ಯೋಗಿಕ್ ನ್ಯೂರೋ ಸರ್ಜನ್ ಮತ್ತು   ಕನ್ಸಲ್ಟೆಂಟ್, ನ್ಯೂರೋ ಸರ್ಜರಿ,  ಹೆಚ್. ಸಿ. ಜಿ. ಆಸ್ಪತ್ರೆ , ಬೆಂಗಳೂರು

Dr. ನೀತಿ ಕೃಷ್ಣ ರೈಝಾದ
Dr. ನೀತಿ ಕೃಷ್ಣ ರೈಝಾದ

ಎಂ. ಡಿ., ಡಿ. ನ್. ಬಿ., ಡಿ. ಎಮ್., ಈ. ಸಿ. ಎಂ. ಒ., ಎಂ. ಆರ್. ಸಿ. ಪಿ. (ಯು. ಕೆ.), ಮೆಡಿಕಲ್ ಒಂಕಾಲಜಿ, ಈ. ಎಂ. ಪಿ. ಹೆಚ್. (ಯು. ಎಸ್.)
ಡೈರೆಕ್ಟರ್, ಮೆಡಿಕಲ್ ಒಂಕಾಲಜಿ,  ಹೆಮೆ ಟೋ ಒಂಕಾಲಜಿ ಮತ್ತು ಟ್ರಾನ್ಸ್ ಪ್ಲಾಂಟ್ ಫಿಜಿಷಿಯನ್,  ಫೋರ್ಟಿಸ್ ಸಮೂಹ ಆಸ್ಪತ್ರೆ, ಬೆಂಗಳೂರು

Dr. ತಪಸ್ವಿನಿ ಪ್ರಧಾನ್
Dr. ತಪಸ್ವಿನಿ ಪ್ರಧಾನ್

ಎಂ. ಬಿ. ಬಿ. ಎಸ್., ಎಂ., ತಲೆ ಮತ್ತು ಕತ್ತಿನ ಆಂಕೊಸರ್ಜರಿ
ಹಿರಿಯ ಕನ್ಸಲ್ಟೆಂಟ್ ಮತ್ತು ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು) , ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ, ಅಪೋಲೋ ನೋಯ್ಡಾ.

Dr. ರಾಘವೇಂದ್ರ ರಾವ್
Dr. ರಾಘವೇಂದ್ರ ರಾವ್

PhD ಯೋಗ. ಮತ್ತು ಜೀವನ ವಿಜ್ಞಾನ
ನಿರ್ದೇಶಕರು, ಯೋಗ ಮತ್ತು ನಾಚುರೋಪತಿ ಸಂಶೋಧನೆ ಕೇಂದ್ರ ಪರಿಷತ್ತು, ಆಯುಷ್ ಮಂತ್ರಾಲಯ, ಭಾರತ ಸರ್ಕಾರ, ನವ ದೆಹಲಿ

Dr. ಸೌಮ್ಯ ಹೊಳ್ಳ
Dr. ಸೌಮ್ಯ ಹೊಳ್ಳ

ಎಂ. ಬಿ. ಬಿ. ಎಸ್., ಎಂ. ಏಸ್. ( ಜನರಲ್ ಸರ್ಜರಿ). ಎಂ. ಆರ್. ಸಿ. ಎಸ್. (ಗ್ಲ್ಯಾಸ್ಗೋ), ಫೆಲೋಶಿಪ್ ಬ್ರೆಸ್ಟ್ ಡಿಸೀಸಸ್ ( ಮಣಿಪಾಲ್ ಯೂನಿವರ್ಸಿಟಿ), ಅಡ್ವಾನ್ಸ್ಡ್ ಕೋರ್ಸ್ ಬ್ರೆಸ್ಟ್ ಸರ್ಜರಿ ( ಯುರೋಪಿಯನ್ ಸೊಸೈಟಿ ಆಫ್ ಒಂಕಾಲಜಿ)
ಹಿರಿಯ ಸ್ತನದ ಕ್ಯಾನ್ಸರ್ ಸರ್ಜನ್, ನಿರ್ದೇಶಕರು ಹೊಳ್ಳ ಸ್ತನದ ಸೆಂಟರ್, ಬೆಂಗಳೂರು

Dr. ರಾಣಿ ಭಟ್
Dr. ರಾಣಿ ಭಟ್

ಎಂ. ಬಿ. ಬಿ. ಎಸ್., ಎಂ. ಎಸ್. (ಆಬ್ಸ್ಟರಿಕ್ಸ್ ಮತ್ತು ಗೈನಕಾಲಜಿ) ಎಫ್. ಆರ್. ಸಿ. ಒ. ಜಿ. (ಯು. ಕೆ.), ಫೆಲೋಶಿಪ್ ಗೈನೇ ಆಂಕಾಲಜಿ (ಸಿಂಗಾಪುರ್), ಫೆಲೋಶಿಪ್ ಗೈನೇ ಆಂಕಾಲಜಿ ಮತ್ತು ರೊಬೋಟಿಕ್ ಶಸ್ತ್ರ ಚಿಕಿತ್ಸೆ, (ಹಾಂಗ್ ಕಾಂಗ್), ಡಿಪ್ಲೋಮಾ ಗೈನಕಾಲಜಿ ಆಪರೇಟಿವ್ ಎಂಡೊಸ್ಕೋಪಿ ( ಫ್ರಾನ್ಸ್)
ಅಧ್ಯಕ್ಷರು ಮತ್ತು ಹಿರಿಯ ಕನ್ಸಲ್ಟೆಂಟ್,  ಗೈನಕಾಲಜಿ ಆಂಕಾಲಜಿ ವಿಭಾಗ,  ಅಪೋಲೋ ಆಸ್ಪತ್ರೆಗಳು, ಬೆಂಗಳೂರು

Dr. Pramod S Chinder
Dr. Pramod S Chinder

MBBS, MS, Fellowship – Hand and Reconstructive Microsurgery, Fellowship – Musculoskeletal Oncology
– Director & Head, Dept of Orthopaedic Oncology, HCG
– Specializes in Micro Reconstructive Surgery and Computer Assisted Tumour Surgery
– International experience in Singapore and Italy