ಕ್ಯಾನ್ಸರ್ ತಡೆಗಟ್ಟುವಿಕೆ- ತ್ವರಿತ ಸಲಹೆ ಮತ್ತು ತಂತ್ರಗಳು

ಕ್ಯಾನ್ಸರ್ ತಡೆಗಟ್ಟುವಿಕೆ- ತ್ವರಿತ ಸಲಹೆ ಮತ್ತು ತಂತ್ರಗಳು

ಶನಿವಾರ, ಜೂನ್ 18, 2022, 11:00 – 12:15

ಡಾಕ್ಟರ್ ತಪಸ್ವಿನಿ ಪ್ರಧಾನ್

ಹಿರಿಯ ಕನ್ಸಲ್ಟೆಂಟ್ ಮತ್ತು ಕ್ಯಾನ್ಸರ್ ಸರ್ಜನ್ ( ತಲೆ ಮತ್ತು ಕತ್ತು) , ಅಪೋಲೋ ಇಂದ್ರಪ್ರಸ್ಥ ಆಸ್ಪತ್ರೆ, ಅಪೋಲೋ ನೋಯ್ಡಾ.

ಮಿತ್ರ ಕ್ಯಾನಕೇರ್ ಫೌಂಡೇಶನ್ ಸಂಸ್ಥೆಯು  Dr ತಪಸ್ವಿನಿ ಪ್ರಧಾನ್ ಅವರೊಂದಿಗೆ  ಒಂದು ವಿಶೇಷ wಸಂದರ್ಶನ ವೇಬಿನಾರ್ ಆಯೋಜಿಸಿದೆ.  ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುವ ವಿಧಾನಗಳು ಮತ್ತು ಕ್ಯಾನ್ಸರ್ ರೋಗಲಕ್ಷಣಗಳನ್ನು ಬೇಗನೆ ಗುರುತು ಹಿಡಿಯುವ ಬಗ್ಗೆ , ಸಲಹೆ ಮತ್ತು ತಂತ್ರಗಳನ್ನು ವಿವರಿಸುತ್ತಾರೆ. ಇವುಗಳ ಪಾಲನೆಯಿಂದ ಬಹುಶಃ ಕ್ಯಾನ್ಸರ್ ರೋಗವನ್ನು ಜೀವನದಿಂದ ದೂರ ಇಡಬಹುದು.

ಮೂಡಿಬರಲಿದೆ ಶನಿವಾರ ಜೂನ್ ೧೮ರಂದು   ವೇಬಿನಾರ್ ಮೂಲಕ. ಸಮಯ

ಈ ಕಾರ್ಯಕ್ರಮದ ನಿರ್ವಹಣೆ, ಮಿತ್ರ ಸಂಸ್ಥೆಯ ಸುಜಾತ ಸಾಹು.

ನೋಂದಣಿ

ಈವೆಂಟ್‌ಗಾಗಿ ನೋಂದಣಿ ಮುಚ್ಚಲಾಗಿದೆ.