ಸಂಘ ಮಿತ್ರ

संग मित्रा

ಸಂಘ ಮಿತ್ರ

ಪಾಲುದಾರರು | ವಿಶ್ರಾಂತಿ | ಪೋಷಣಾಲಯ    
  • ಅನುಭವವುಳ್ಳ ಆರೈಕೆದಾರರಿಂದ ಮನೆ – ಶುಶ್ರೂಷೆ, ನೋವಿನ ನಿರ್ವಹಣೆ, ವಿಷಮಾವಸ್ಥೆಯ ಆರೈಕೆ, ಮನೆಯಲ್ಲಿ ಫಿಸಿಯೋಥೆರಪಿ ಸ್ವಲ್ಪ ವಿಶ್ರಾಂತಿ ನೀಡುತ್ತವೆ.
  • ನಮ್ಮ ಡೇಟಾಬೇಸ್ ನಲ್ಲಿರುವ ಸೂಕ್ತ ಪಾಲುದಾರರನ್ನು ನಾವು ಸೂಚಿಸುತ್ತೇವೆ.
ಬೆಂಬಲ ನೀಡುವ ಮನೆ – ಶುಶ್ರೂಷೆ ಸೇವೆಗಳು

ರೋಗಿಗಳು ಮತ್ತು ಪೋಷಣೆ ನೀಡುವವರು ವಿಸ್ತರಿಸಿದ ಚಿಕಿತ್ಸೆ ಕ್ರಮಗಳ ಸುತ್ತುಗಳಿಂದ, ಶಾರೀರಿಕ ಮತ್ತು ಮಾನಸಿಕ ದಣಿವನ್ನು ಅನುಭವಿಸುತ್ತಾರೆ. ಕೆಲವು ಕ್ಯಾನ್ಸರ್ ರೋಗಿಗಳಿಗೆ, ವಿಶೇಷವಾಗಿ ಹಿರಿಯ ನಾಗರಿಕರಾದರೆ, ಮನೆ ಶುಶ್ರೂಷೆ, ನೋವಿನ ನಿರ್ವಹಣೆ, ವಿಷಮಾವಸ್ಥೆಯ ಆರೈಕೆ, ಮನೆಯಲ್ಲಿ ಫಿಸಿಯೋ ಥೆರಪಿ, ಇತ್ಯಾದಿಗಳ, ಅನುಭವ ಇರುವ ಪೋಷಣೆ ನೀಡುವವರಿಂದ ಸೇವೆಯ, ಅವಶ್ಯಕತೆ ಇದೆ. ನಾವು,ನಮ್ಮ ಡಿಜಿಟಲ್ ಡೇಟಾ ಬೇಸ್ ( ಆಧಾರಜ್ಞಾನ) ದ ಮೂಲಕ, ಪಾಲುದಾರರ ಪಟ್ಟಿಯಿಂದ, ಮನೆಯಲ್ಲಿ ಪಡೆಯಬಹುದಾದ ಸೇವೆಗಳನ್ನು ಸೂಚಿಸುತ್ತೇವೆ. ಇವರನ್ನು ಸಂಪರ್ಕಿಸಿ ನೀವು ಸೂಕ್ತ ಸೇವೆ ಗೊತ್ತು ಮಾಡಿಕೊಳ್ಳಬಹುದು

* to be launched shortly