ಕ್ಯಾನ್ಸರ್ ನ ಅಪಾಯ ಹಲವು ವರುಷಗಳಿಂದ ಬಹುಪಟ್ಟು ಹೆಚ್ಚುತ್ತಿದೆ.

ಮಿತ್ರ ಕ್ಯಾನ್ಕೇರ್ ಫೌಂಡೇಶನ್ ಕ್ಯಾನ್ಸರ್ ತಡೆಗಟ್ಟುವ ವಿಧಾನಗಳ ಅರಿವನ್ನು ಮತ್ತು ಕ್ಯಾನ್ಸರ್ ಪೂರ್ವ ಮತ್ತು ಶಸ್ತ್ರಚಿಕಿತ್ಸೆ/ ಕೀಮೋಥೆರಪಿ/ ರೇಡಿಯೇಷನ್ ಥೆರಪಿ/ ಆದಮೇಲೆ ನಿರ್ವಹಿಸಲು ಸಹಾಯ ಮಾಡುತ್ತದೆ.

ಸ್ವಸ್ಥ ಮಿತ್ರ

ಕ್ಷೇಮ | ಅರಿವು | ತಪಾಸಣೆ (ಸ್ಕ್ರೀನಿಂಗ್)
  • ಕ್ಯಾನ್ಸರ್ ಸಮಸ್ಯೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು , ಆಸ್ಪತ್ರೆಗಳು, ಸಂಸ್ಥೆಗಳು ಮತ್ತು ಕಾರ್ಪೊರೇಟ್ ಉದ್ಯಮಗಳೊಂದಿಗೆ ನಡೆಸುವುದು.
  • ಕ್ಷೇಮಕರ ಜೀವನ ಮತ್ತು ತಡೆಗಟ್ಟುವಿಕೆಯ ಬಗ್ಗೆ (ಸಮಾಜದಲ್ಲಿ) ಹಂಚಿಕೊಳ್ಳುವುದು.
  • ಬೇಗನೆ ತಪಾಸಣೆ (ಸ್ಕ್ರೀನಿಂಗ್) ಮಾಡಬೇಕಾಗಿ ಕಂಡು ಬರುವ ಲಕ್ಷಣಗಳ ಅರಿವು.

ಆಶ್ವಾಸನ್ ಮಿತ್ರ

ಸಮಾಲೋಚನೆ (ಕನ್ಸಲ್ಟೇಶನ್) |ಕೌನ್ಸೆಲಿಂಗ್ | ಕನೆಕ್ಟ್
  • ಮೊದಲಿನಿಂದ ಕಡೆಯವರೆಗೂ ಕೌನ್ಸೆಲಿಂಗ್ ಸಹಾಯ
  • ಕ್ಯಾನ್ಸರ್ ಗೊತ್ತಾಗಿರುವ ಮತ್ತು ಟ್ರೀಟ್ಮೆಂಟ್ ತೆಗೆದು ಕೊಳ್ಳುತ್ತಿರುವವರಿಗೆ ಸಹಾಯ
  • ಒಂಕಾಲಜಿ ತಜ್ನರಿಂದ ಸಲಹೆ
  • ಕ್ಯಾನ್ಸರ್ ವಿಜೇತರಿಂದ ಮಾರ್ಗದರ್ಶನ

ತರುಣಿ ಮಿತ್ರ

ತೊಡಗಿಸು | ಹಂಚಿಕೆ | ನಿಭ್ಹಾಯಿಸು
  • ಮಹಿಳೆಯರಿಗಾಗಿ ಸೂಕ್ತ ವಿಷಯಗಳನ್ನು ಕುರಿತು ಕಾರ್ಯಕ್ರಮಗಳು
  • ಮಹಿಳೆಯರ ಸಹಾಯಕ ಗುಂಪು – ಅವರವರ ಪ್ರಯಾಣಗಳ ಹಂಚಿಕೆ
  • ಟ್ರೀಟ್ಮೆಂಟ್ ಮತ್ತು ಗುಣಮುಖ ಆಗಿರುವ ಮಹಿಳೆಯರು ಅವಲಂಬಿಸಿದ ತರ್ಕಗಳು

ಅನ್ವೇಷ ಮಿತ್ರ

ಹುಡುಕು | ಕಲಿ | ತಿಳಿ
  • ನೊಂದಣಿ (ರೆಜಿಸ್ಟರ್) ಮಾಡಿಕೊಂಡ ಗ್ರಾಹಕರಿಗೆ ಡಿಜಿಟಲ್ ವೆಬ್ ಹಾಗೂ ಸ್ವಯಂ ಚಾಲಿತ ಸೇವೆಗಳ ಸೌಲಭ್ಯ.
  • ನುರಿತ ತಜ್ಞರಿಂದ ಮತ್ತು ಒಂಕಾಲಜಿ ಕ್ಷೇತ್ರದ ಸಲಹೆಗಾರರಿಂದ ಪರಿಷ್ಕರಿಸಿದ ಡೇಟಾಬೇಸ್ ಸಮಾಜದ ಜನರಿಗೆ ಉಪಯುಕ್ತವಾಗಲೆಂದು ನಿರ್ಮಿಸಲಾಗಿದೆ

ಅಕ್ಷಯ ಮಿತ್ರ

ಧನ- ಕೂಡಿಕೆ | ಪ್ರಚಾರಣೆ | ದಾನ
  • ಕಾರ್ಪೊರೇಟ್ ಉದ್ಯಮಗಳು ಮತ್ತು ಧನಸಹಾಯ ಮಾಡುವ ಸಂಸ್ಥೆಗಳೊಂದಿಗೆ ತೊಡಗುವುದು ( ಎಂಗೇಜ್)
  • ಧನ ಕೂಡಿಸುವ ಕಾರ್ಯಕ್ರಮಗಳು
  • ಮಕ್ಕಳ ಕ್ಯಾನ್ಸರ್ ನಿವಾರಣೆಗೆ ಧನ ಸಹಾಯ
  • ಸ್ವೀಕರಿಸು, ಒಂದಾಗಿಸು, ವಿತರಿಸು

ಸಂಘ ಮಿತ್ರ

ಪಾಲುದಾರರು | ವಿಶ್ರಾಂತಿ   | ಪೋಷಣಾಲಯ
  • ಅನುಭವವುಳ್ಳ ಆರೈಕೆದಾರರಿಂದ ಮನೆ – ಶುಶ್ರೂಷೆ, ನೋವಿನ ನಿರ್ವಹಣೆ, ವಿಷಮಾವಸ್ಥೆಯ ಆರೈಕೆ, ಮನೆಯಲ್ಲಿ ಫಿಸಿಯೋಥೆರಪಿ ಸ್ವಲ್ಪ ವಿಶ್ರಾಂತಿ ನೀಡುತ್ತವೆ.
  • ನಮ್ಮ ಡೇಟಾಬೇಸ್ ನಲ್ಲಿರುವ ಸೂಕ್ತ ಪಾಲುದಾರರನ್ನು ನಾವು ಸೂಚಿಸುತ್ತೇವೆ.

ವಿಕಲ್ಪ ಮಿತ್ರ

ಚೈತನ್ಯ ಪಡೆ | ಪುನಃಜೀವನಗಳಿಸಿಕೋ | ಮರುಶೋಧನೆ ಮಾಡಿಕೋ
  • ಟ್ರೀಟ್ಮೆಂಟ್ ನಂತರ ಬದಿ- ಪರಿಣಾಮಗಳು ಮತ್ತು ನೋವನ್ನು ಕಡಿಮೆ ಮಾಡಲು ಹಾಗೂ ದೇಹದ ಪುನಃ ಚೇತನಾಕ್ಕಾಗಿ ಆಯುರ್ವೇದ, ಹೋಮಿಯೋಪಥಿ, ಯುನಾನಿ ಔಷಧಿಗಳನ್ನು ಅಳವಡಿಸಿಕೊಳ್ಳುವುದು.
  • ಈ ತರಹದ ತಜ್ಞರಿಂದ ಟ್ರೀಟ್ಮೆಂಟ್ ಮತ್ತು ಥೆರಪಿಯ ಅವಕಾಶ ಮಾಡಿಕೊಡುವುದು.
  • ಯೋಗ, ಕಲೆ, ಸಂಗೀತ ಮತ್ತು ಧ್ಯಾನ-   ಇವುಗಳು ರೋಗಿಗಳಿಗೆ ನಿಭಾಯಿಸಲು ಸಹಾಯಕರ.