ಕಾಗ್ನಿಟಿವ್ ಥೆರಪಿ ಮತ್ತು ಪರ್ಯಾಯ ಔಷಧಗಳಲ್ಲಿ 20+ ವರ್ಷಗಳ ಅನುಭವ

ಸುಜಾತ ರಾಜಾಮಣಿ

<strong>ಸುಜಾತ ರಾಜಾಮಣಿ</strong>
ಸುಜಾತ ರಾಜಾಮಣಿ

ಎಂ. ಡಿ. ( ಪರ್ಯಾಯ ಔಷಧಿ )
ಎಂ. ಎಸ್ (ಕೌನ್ಸೆಲಿಂಗ್ ಮತ್ತು ಸೈಕೋಥೆರಪಿ)
ಪಿಜಿ ಡಿಪ್ಲೊಮಾ ಸೈಕಾಲಜಿಕಲ್  ಕೌನ್ಸೆಲಿಂಗ್

– ಸೈಕೋಥೆರಪಿಸ್ಟ, ಕಾಗ್ನಿತಿವ್ ಬಿಹೇವಿಯರ್, ಥೆರಪಿ,ಎನ್. ಲ್. ಪಿ.
– ಹೆಚ್.ಒ.ಡಿ. , ಸೈಕಾಲಜಿ ವಿಭಾಗ, ಕಿಮ್ಸ್ ಆಸ್ಪತ್ರೆ, ಸಿಕಂದರಾಬಾದ್
– 20 ವರ್ಷಕ್ಕೂ ಹೆಚ್ಚು ಕಾರ್ಯಾಭ್ಯಾಸ

ಸುಜಾತ ಅವರಿಗೆ 20 ವರ್ಷಕ್ಕೂ ಮೀರಿ ಕೌನ್ಸೆಲಿಂಗ್,  ಸೈಕೋಥೆರಪಿಸ್ಟ, ಕಾಗ್ನಿತಿವ್ ಬಿಹೇವಿಯರ್, ಥೆರಪಿ,ಎನ್. ಲ್. ಪಿ, ಪರ್ಯಾಯ ಔಷಧಿಗಳಲ್ಲಿ ವೃತ್ತಿ ಅನುಭವ ಇದೆ. ಸಧ್ಯಕ್ಕೆ ಅವರ ಸೇವೆಗಳು ಆಸ್ಪತ್ರೆಗಳಿಗೆ ಮತ್ತು ರಕ್ಷಾಪಡೆಯವರಿಗೆ ವ್ಯಾಪ್ತಿಯಾಗಿದೆ.

ಅವರಿಗೆ  ಎಲ್ಲಾ ವಯಸ್ಸಿನ ಗುಂಪಿನವರೊಂದಿಗೆ ಅರ್ಥಮಾಡಿಕೊಳ್ಳುವ ಮತ್ತು ಸೇರಿಕೊಳ್ಳುವ ಪ್ರವೃತ್ತಿ ಇದ್ದು, ಹಾರ್ಡ್ಕೋರ್ ಆಶಾವಾದಿಯಾಗಿದ್ದು,  ಕ್ಷೇಮಕರ ಗುಂಪುಗಳು, ಅರಿವಿನ ಗುಂಪುಗಳು, ಟ್ರೌಮ ಕೇರ್ ( ಆಘಾತ ಚಿಕಿತ್ಸೆ) ಗುಂಪುಗಳು ಇವಲ್ಲಿ ಸತರ್ಕ ಸಂಪರ್ಕವಿದೆ. ಈ ಸಮಯದಲ್ಲಿ ಸಿ. ಬಿ. ಟಿ. ಸ್ವಯಂ ಸಹಾಯ ಕಾರ್ಯಾಗಾರ ನಡೆಸಿ, ನಮ್ಮೆಲ್ಲರಿಗೂ ಸ್ವಂತ ಅರಿವಿನ ತಿಳುವಳಿಕೆಯಿಂದ ಉತ್ತಮ ಕ್ಷೇಮಕರ ಜೀವನದತ್ತಾ  ಸಾಗಲು ಸಹಾಯಕರವಾಗಿದೆ.

<- ಹಿಂತಿರುಗಿ